Kannada songs lyrics download

Ee Bhoomi Bannada Buguri Lyrics - S.P. Balasubramanyam


Ee Bhoomi Bannada Buguri
Singer S.P. Balasubramanyam
Composer Hamsalekha
Music Hamsalekha
Song WriterHamsalekha

Lyrics

e bhoomi bannada buguri



e bhoomi bannada buguri song



e bhoomi bannada buguri song karaoke



e bhoomi bannada buguri lyrics



ee bhoomi bannada buguri lyrics in kannada



ee bhoomi bannada buguri lyricsin English 



 



 



Ee bhoomi bannada Buguri song details – Mahakshatriya



 



▪ Song: Ee Bhoomi Bannada Buguri



▪ Movie: Mahakshatriya



▪ Singer: S.P. Balasubramanyam



▪ Lyrics: Hamsalekha



▪ Music Director: Hamsalekha



 



Ee bhoomi bannada Buguri song lyrics in Kannada – Mahakshatriya



 



ಈ ಭೂಮಿ ಬಣ್ಣದ ಬುಗುರಿ



ಆ ಶಿವನೇ ಚಾಟಿ ಕಣೋ



ಈ ಬಾಳು ಸುಂದರ ನಗರಿ



ನೀನಿದರ ಮೇಟಿ ಕಣೋ



 



 



ನಿಂತಾಗ ಬುಗುರಿಯ ಆಟ



ಎಲ್ಲಾರು ಒಂದೆ ಓಟ



ಕಾಲ ಕ್ಷಣಿಕ ಕಣೋ



 



ಈ ಭೂಮಿ ಬಣ್ಣದ ಬುಗುರಿ



ಆ ಶಿವನೇ ಚಾಟಿ ಕಣೋ



ಈ ಬಾಳು ಸುಂದರ ನಗರಿ



ನೀನಿದರ ಮೇಟಿ ಕಣೋ



 



ಮರಿಬೇಡ ತಾಯಿಯ ಋಣವ



ಮರಿಬೇಡ ತಂದೆಯ ಒಲವ



ಹಡೆದವರೇ ದೈವ ಕಣೋ



ಸುಖವಾದ ಬಾಷೆಯ ಕಲಿಸೊ



ಸರಿಯಾದ ದಾರಿಗೆ ನೆಡೆಸೊ



ಸಂಸ್ಕೃತಿಯೇ ಗುರುವು ಕಣೋ



 



ಮರೆತಾಗ ಜೀವನ ಪಾಠ



ಕೊಡುತಾನೆ ಚಾಟಿಯ ಏಟ



ಕಾಲ ಕ್ಷಣಿಕ ಕಣೋ



 



ಈ ಭೂಮಿ ಬಣ್ಣದ ಬುಗುರಿ



ಆ ಶಿವನೇ ಚಾಟಿ ಕಣೋ



ಈ ಬಾಳು ಸುಂದರ ನಗರಿ



ನೀನಿದರ ಮೇಟಿ ಕಣೋ



 



ಮರಿಬೇಡ ಮಗುವಿನ ನಗುವ



ಕಳಿಬೇಡ ನಗುವಿನ ಸುಖವ



ಭರವಸೆಯೇ ಮಗುವು ಕಣೇ



 



ಕಳಬೇಡ ಕೊಲ್ಲಲು ಬೇಡ



ನೀ ಹಾಡು ಶಾಂತಿಯ ಹಾಡ



ಜೀವನವೇ ಪ್ರೀತಿ ಕಣೋ



 



ನಿಂತಾಗ ಬುಗುರಿಯ ಆಟ



ಎಲ್ಲಾರು ಒಂದೆ ಓಟ



ಕಾಲ ಕ್ಷಣಿಕ ಕಣೋ



 



ಈ ಭೂಮಿ ಬಣ್ಣದ ಬುಗುರಿ



ಆ ಶಿವನೇ ಚಾಟಿ ಕಣೋ



ಈ ಬಾಳು ಸುಂದರ ನಗರಿ



ನೀನಿದರ ಮೇಟಿ ಕಣೋ



 




Ee Bhoomi Bannada Buguri Watch Video

Baanadariyalli ninnanu nodida Lyrics - Sonu Nigam


Baanadariyalli ninnanu nodida
Singer Sonu Nigam
Composer Arjun janya
Music Arjun janya
Song WriterKaviraj

Lyrics

ನಿನ್ನನ್ನು ನೋಡಿದ ನಂತರ ಜೀವಕ್ಕೆ



ಬಾಕಿಯೇ ಇಲ್ಲದೆ ಯಾವುದೇ ಕೋರಿಕೆ



ನಿನ್ನಯ ಒಲವಲ್ಲಿ ನಾಶವಾಗಿ ಹೋಗಲು



ನನ್ನ ಈ ಜನ್ಮವೇ ಮೀಸಲು



 



ನೀರಿನಲ್ಲಿ ನೀನು ಮೆಲ್ಲ ಪಾದ ಊರಿದೆ



ನೋಡು ಕಡಲು ನಾಚಿಕೊಂಡಿದೆ



ಚಂದ್ರ ಬಂದರೂನು ನಿನ್ನ ಅಂದ ನೋಡುತ್ತಾ



ನಿಂತು ಬಿಟ್ಟ ಸೂರ್ಯ ಮುಳುಗದೆ



ನಿನ್ನ ಅಂಗಾಲಿನ ಕೆಂಪು ಸಾಲ ಕೊಡು



ಚೂರು ಮುಸ್ಸಂಜೆಗೆ ಬಣ್ಣ ಹಚ್ಚೋದಿದೆ



ನಿನ್ನಯ ಒಲವಲಿ ನಾಶವಾಗಿ ಹೋಗಲು



ನನ್ನ ಈ ಜನ್ಮವೇ ಮೀಸಲು 



ನಿನ್ನನು ನೋಡಿದ ನಂತರ ಜೀವಕ್ಕೆ



ಬಾಕಿಯೇ ಇಲ್ಲದೆ ಯಾವುದೇ ಕೋರಿಕೆ



ನಿನ್ನಯ ಒಲವಲ್ಲಿ ನಾಶವಾಗಿ ಹೋಗಲು



ನನ್ನ ಈ ಜನ್ಮವೇ ಮೀಸಲು



 




Baanadariyalli ninnanu nodida Watch Video

ಬೆಳಗೆದ್ದು ಯಾರ ಮುಖವ Lyrics - Vijaya Prakash


ಬೆಳಗೆದ್ದು ಯಾರ ಮುಖವ
Singer Vijaya Prakash
Composer Vijaya Prakash
Music Ajaneesh B Loknath
Song WriterDhananjay Ranjan

Lyrics

ಬೆಳಗೆದ್ದು ಯಾರ ಮುಖವ ಹಾಡಿನ ಸಾಹಿತ್ಯ ಬರೆದವರು ಧನಂಜಯ್ ರಂಜಾನ್ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ್ ಪ್ರಕಾಶ್ ರವರು. ಈ ಹಾಡು ೨೦೧೬ ಬಿಡುಗಡೆಯಾದ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಅರವಿಂದ್ ಐಯರ್, ಧನಂಜಯ್ ರಂಜನ್, ಅಶ್ವಿನ್ ರಾವ್, ಚಂದನ್ ಆಚಾರ್ ಅವರು ನಟಿಸಿದ ಕಿರಿಕ್ ಪಾರ್ಟಿ ಚಿತ್ರದ ಹಾಡಾಗಿದೆ. ಬೆಳಗೆದ್ದು ಯಾರ ಮುಖವ ಹಾಡಿಗೆ ಸಂಗೀತ ಕೊಟ್ಟವರು ಅಜನೀಶ್ ಲೋಕ್ನಾಥ್ ರವರು. ಕಿರಿಕ್ ಪಾರ್ಟಿ ಚಿತ್ರ ನಿರ್ದೇಶಿಸಿದವರು ರಿಷಬ್ ಶೆಟ್ಟಿ ಮತ್ತು ನಿರ್ಮಾಪಕರು ಜಿಎಸ್ ಗುಪ್ತ ಮತ್ತು ರಕ್ಷಿತ್ ಶೆಟ್ಟಿ.



 



 



ಹಾಡು: ಬೆಳಗೆದ್ದು ಯಾರ ಮುಖವ



ಚಿತ್ರ: ಕಿರಿಕ್ ಪಾರ್ಟಿ (೨೦೧೬)



ನಿರ್ದೇಶಕ: ರಿಷಬ್ ಶೆಟ್ಟಿ



ನಿರ್ಮಾಪಕ: ಜಿಎಸ್ ಗುಪ್ತ ಮತ್ತು ರಕ್ಷಿತ್ ಶೆಟ್ಟಿ



ಸಂಗೀತ: ಅಜನೀಶ್ ಲೋಕ್ನಾಥ್



 



Belageddu Yara Mukhava lyrics in Kannada



 



 



ಬೆಳಗೆದ್ದು ಯಾರ ಮುಖವ



ನಾನು ನೋಡಿದೆ



ಅಂದಾನೋ ಅದ್ರುಷ್ಟನೋ



ಮುಂದೆ ಕುಂತಿದೆ



ನಿನ್ನೆ ಕಂಡ ಕನಸು



ಬ್ಲ್ಯಾಕ್ ಅಂಡ್ ವೈಟು



 



ಇಂದು ಬಣ್ಣವಾಗಿದೆ



ನಿನ್ನ ಮೇಲೆ ಕವನ



ಬರೆಯೊ ಗಮನ



ಈಗ ತಾನೆ ಮೂಡಿದೆ



 



ಕನಸಲ್ಲಿ ಅರೆರೆರೆ,



ಬಳಿಬಂದು ಅಲೆಲೆಲೆ,



ಮುದ್ದಾಡಿ ಅಯ್ಯಯ್ಯಯ್ಯೊ,



ಕಚಗುಳಿ ತಾಳಲಾರೆ



ಇನ್ನೊಮ್ಮೆ



ಕನಸಲ್ಲಿ ಅರೆರೆರೆ



ಬಳಿಬಂದು ಅಲೆಲೆಲೆ



ಮುದ್ದಾಡಿ ಅಯ್ಯಯ್ಯಯ್ಯೊ



ಕಚಗುಳಿ ತಾಳಲಾರೆ



 



 



ಪ್ರೀತಿಯಲ್ಲಿ



ಹೊಸ ದಾರಿ ಕಟ್ಟುವ ಖಯಾಲಿ



ಅಡ್ಡಾದಿಡ್ಡಿ



ಹೋಗೋದು ಮಾಮೂಲಿ



ಸನ್ನೆಯಲ್ಲೆ



ಹಾಡೊಂದು ಹಾಡುವ ವಿಧಾನ



ಕಾದು ಕೇಳೊ



ಪ್ರೀತಿನೇ ಮಜಾನ



ಬಿಡದಂತಿರೊ ಬೆಸುಗೆ



ಸೆರೆ ಸಿಕ್ಕಿರೊ ಸಲಿಗೆ



ನಿನ್ನ ಸುತ್ತ ಸುಳಿಯೊ ಆಸೆಗೀಗ ಆಯಸ್ಸು ಹೆಚ್ಚಿ ಹೋಗಿದೆ



ನಿನ್ನ ಜೊತೆ ಕಳೆಯೊ



ಎಲ್ಲ ಕ್ಷಣವು ಕಲ್ಪನೆಗೂ ಮೀರಿದೆ



 



ಕನಸಲ್ಲಿ ಅರೆರೆರೆ,



ಬಳಿಬಂದು ಅಲೆಲೆಲೆ,



ಮುದ್ದಾಡಿ ಅಯ್ಯಯ್ಯಯ್ಯೊ,



ಕಚಗುಳಿ ತಾಳಲಾರೆ



ಇನ್ನೊಮ್ಮೆ



ಕನಸಲ್ಲಿ ಅರೆರೆರೆ



ಬಳಿಬಂದು ಅಲೆಲೆಲೆ



ಮುದ್ದಾಡಿ ಅಯ್ಯಯ್ಯಯ್ಯೊ



ಕಚಗುಳಿ ತಾಳಲಾರೆ



 



 



ಬೆಳಗೆದ್ದು ಯಾರ ಮುಖವ



ನಾನು ನೋಡಿದೆ



ಅಂದಾನೋ ಅದ್ರುಷ್ಟನೋ



ಮುಂದೆ ಕುಂತಿದೆ



ನಿನ್ನೆ ಕಂಡ ಕನಸು



ಬ್ಲ್ಯಾಕ್ ಅಂಡ್ ವೈಟು



ಇಂದು ಬಣ್ಣವಾಗಿದೆ



ನಿನ್ನ ಮೇಲೆ ಕವನ



ಬರೆಯೊ ಗಮನ



ಈಗ ತಾನೆ ಮೂಡಿದೆ



 



ಕನಸಲ್ಲಿ ಅರೆರೆರೆ,



ಬಳಿಬಂದು ಅಲೆಲೆಲೆ,



ಮುದ್ದಾಡಿ ಅಯ್ಯಯ್ಯಯ್ಯೊ,



ಕಚಗುಳಿ ತಾಳಲಾರೆ



ಇನ್ನೊಮ್ಮೆ



ಕನಸಲ್ಲಿ ಅರೆರೆರೆ



ಬಳಿಬಂದು ಅಲೆಲೆಲೆ



ಮುದ್ದಾಡಿ ಅಯ್ಯಯ್ಯಯ್ಯೊ



ಕಚಗುಳಿ ತಾಳಲಾರೆ



 



 



 



Home Lyricist Dhananjay Ranjan



LyricistDhananjay RanjanKirik PartyEmotionLoveSingersVijay Prakash



Belageddu Yara Mukhava Lyrics | Kirik Party | ಬೆಳಗೆದ್ದು ಯಾರ ಮುಖವ



 



 



 



Belageddu Yara Mukhava Lyrics are penned by Dhananjay Ranjan. The song is sung by Vijaya Prakash. Belageddu Yara Mukhava lyrics are from the movie Kirik Party starring Rakshit Shetty, Rashmika Mandanna, Aravind Iyer, Dhananjay Ranjan, Ashwin Rao, Chandan Achar. Kirik Party released in 2016 and the movie is directed by Rishab Shetty. and produced by G.s Gupta , Rakshit Shetty. The music for the movie is composed by Ajaneesh B Loknath. Belageddu Yara Mukhava lyrics in Kannada and English is given below.



 



 



ಬೆಳಗೆದ್ದು ಯಾರ ಮುಖವ ಹಾಡಿನ ಸಾಹಿತ್ಯ ಬರೆದವರು ಧನಂಜಯ್ ರಂಜಾನ್ ರವರು ಹಾಗು ಈ ಹಾಡನ್ನು ಹಾಡಿದವರು ವಿಜಯ್ ಪ್ರಕಾಶ್ ರವರು. ಈ ಹಾಡು ೨೦೧೬ ಬಿಡುಗಡೆಯಾದ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಅರವಿಂದ್ ಐಯರ್, ಧನಂಜಯ್ ರಂಜನ್, ಅಶ್ವಿನ್ ರಾವ್, ಚಂದನ್ ಆಚಾರ್ ಅವರು ನಟಿಸಿದ ಕಿರಿಕ್ ಪಾರ್ಟಿ ಚಿತ್ರದ ಹಾಡಾಗಿದೆ. ಬೆಳಗೆದ್ದು ಯಾರ ಮುಖವ ಹಾಡಿಗೆ ಸಂಗೀತ ಕೊಟ್ಟವರು ಅಜನೀಶ್ ಲೋಕ್ನಾಥ್ ರವರು. ಕಿರಿಕ್ ಪಾರ್ಟಿ ಚಿತ್ರ ನಿರ್ದೇಶಿಸಿದವರು ರಿಷಬ್ ಶೆಟ್ಟಿ ಮತ್ತು ನಿರ್ಮಾಪಕರು ಜಿಎಸ್ ಗುಪ್ತ ಮತ್ತು ರಕ್ಷಿತ್ ಶೆಟ್ಟಿ.



 



 



 



 



Belageddu Yara Mukhava lyrics in English



 



Belageddu yaara mukhava



Naanu nodidhe



Andaano adrushtaano



Munde kuntide



Ninne kanda kanasu



Black and whiteu



Indu bannavaagide



Ninna mele kavana



Bareyo gamana



Eega taane moodide



 



Kanasalli



arrre re re re



Bali bandu



ale le le le



Muddadi



aiyya ya ya yo



Kachaguli thaalalaare



Innomme



Kanasalli



arrre re re re



Bali bandu



ale le le le



Muddadi



aiyya ya ya yo



Kachaguli thaalalaare



Kachaguli thaalalaare



 



 



Preetiyalli



Hosa daari kattuva khayali



Addadiddi



Hogodu maamooli



Sanneyalle



Haadondu haaduva vidhana



Kaadu kelo



Preetine majaana



Bidadantiro



Besuge



Sere sikkiro



Salige



Ninna sutta suliyo



Aasegiga aayass hecchi



Hogide



Ninna jothe kaleyo



Ella kshanavu



Kalpanegu meeride



 



Kanasalli



arrre re re re



Bali bandu



ale le le l



Muddadi



aiyya ya ya yo



Kachaguli thaalalaare



Innomme



Kanasalli



arrre re re re



Bali bandu



ale le le le



Muddadi



aiyya ya ya yo



Kachaguli thaalalaare



 



 



Belageddu yaara mukhava



Naanu nodidhe



Andaano adrushtaano



Munde kuntide



Ninne kanda kanasu



Black and whiteu



Indu bannavaagide



Ninna mele kavana



Bareyo gamana



Eega taane moodide



 



Kanasalli



arrre re re re



Bali bandu



ale le le l



Muddadi



aiyya ya ya yo



Kachaguli thaalalaare



Innomme



Kanasalli



arrre re re re



Bali bandu



ale le le le



Muddadi



aiyya ya ya yo



Kachaguli thaalalaare



 



 



 



Song Details



Movie: Kirik Party



Starring: Rakshit Shetty, Rashmika Mandanna, Aravind Iyer, Dhananjay Ranjan, Ashwin Rao, Chandan Achar



Song Name: Belageddu Yara Mukhava



Singer: Vijaya Prakash



Lyricist: Dhananjay Ranjan



Music: Ajaneesh B Loknath



Year: 2016



Producer: G.s Gupta , Rakshit Shetty



Director: Rishab Shetty



 



 



 



 



 




ಬೆಳಗೆದ್ದು ಯಾರ ಮುಖವ Watch Video

salam rocky bhai Lyrics - Vijay prakash


salam rocky bhai
Singer Vijay prakash
Composer Ravi Basrur
Music Ravi Basrur
Song WriterV. Nagendra Prasad

Lyrics

ಹಾಡು: ಸಲಾಂ ರಾಕಿ ಭಾಯ್



ಚಿತ್ರ: ಕೆ ಜಿ ಎಫ್ ಅಧ್ಯಾಯ ೧ (೨೦೧೮)



ನಿರ್ದೇಶಕ: ಪ್ರಶಾಂತ್ ನೀಲ್



ನಿರ್ಮಾಪಕ: ವಿಜಯ್ ಕಿರಾಗಂದೂರ್



ಸಂಗೀತ: ರವಿ ಬಸರೂರ್



Kannada songs lyrics 



Salaam Rocky Bhai lyrics in Kannada



 



ಚಲ್ನೇ ಕಾ ಹುಕುಮ್



ರುಕ್ನೆ ಕಾ ಹುಕುಮ್



ಝಿಂದಗಿ ಪೆ ಹುಕುಮ್



ಮೌತ್ ಪೆ ಹುಕುಮ್



ಬಂದೂಕ್ ಪೆ ಹುಕುಮ್



ದುಷ್ಮನ್ ಪೆ ಹುಕುಮ್



ಲೆಹರೋನ್ ಪೆ ಹುಕುಮ್



ಬೊಂಬೈ ಪೆ ಹುಕುಮ್



 



ಜಾನ್ ಬೊಂಬೈ ಕಾ



ಜಾನ್ ಬೊಂಬೈ ಕಾ



ಜಾನ್ ಬೊಂಬೈ ಕಾ ಜಾನ್ ರೆ



ಇವನ ಕಣ್ಣಲ್ಲಿ ಕಣ್ಣು ಇಡಬೇಡ



ಸಿಡಿಲು ಬಡಿಯುತ್ತೆ ಭಾಗ್ ರೆ



ಆಗ್ ತೂಫಾನ್ ಜಬ್ಬಿ ಮಿಲ್ತಾ ಹೆ



ಐಸ ಮಾರೂದು ಪೈದ ಹೋತ ಹೈ



ಏ ಖುದ ಝರ ದೇಖೊ



 



ಆಳೋಕೆ ಬಂದ್ರೆ ಸುಲ್ತಾನ್ ಇವನೆ



ಅಡ್ಡಡ್ಡ ಬಂದ್ರೆ ಸೈತಾನ್ ಇವನೆ



ಏ ಖುದ ಝರ ರೋಕೊ



 



ಅಡಗಿದ್ದೋನು ಕಬ್ಜ



ಭುಗಿಲೆದ್ದೋನು ಕಬ್ಜ



ಬೊಂಬೈ ಕ ಗಲಿಯಾ ಭಿ ಘಬ್ರಾಕೆ ಯೂ ಬೋಲೇಂಗೆ ಸಾಲ



 



ಸಲಾಮ್ ರಾಕಿ ಭಾಯ್ ರಾಕ್ ರಾಕ್ ರಾಕಿ



ಸಲಾಮ್ ರಾಕಿ ಭಾಯ್



ಸಲಾಮ್ ರಾಕಿ ಭಾಯ್



ಸಲಾಮ್ ರಾಕಿ ಭಾಯ್



ಇಲಾಖ ತೇರ ಭಾಯ್



ತು ಹೆ ಸಬ್ಕಾ ಭಾಯ್



 



ಬೆರಳ ಹಿಡಿದು ನಡೆಸಿದ ಮೊದಲ ಮಾತು ಕಲಿಸಿದ ಅವಳ ಮಾತೆ ವೇದ



ಬೆಂಕಿ ಜೊತೆಗೆ ಪಳಗಿದ ಹಠವ ಹೊತ್ತು ತಿರುಗಿದ ಪಣವ ತೊಟ್ಟ ಯೋಧ



 



ತಡೆಯೋಕೆ ಇವನನ್ನ ತರಬೇಕು ಎಲ್ಲಿಂದ ಸೈನ್ಯಾನ



ತಡೆಯೋಕೆ ಸಾಧ್ಯನಾ ಧುಮ್ಮಿಕ್ಕಿ ಬರುವಂತ ಅಲೆಯನ್ನ



ಜಬ್ ಭಿ ಜ್ಯಾದ ಹೆ



ಹಾಥ್ ಲೋಹ ಹೆ



ಡರ್ ಕೊ ಬೆಚೇಗ



ಕರ್ ಸಕ್ತಾ ಹೆ



ಹಾಥ್ ಜರಾ ಖಟರ ಹೆ



 



ಅಡಗಿದ್ದೋನು ಕಬ್ಜ



ಭುಗಿಲೆದ್ದೋನು ಕಬ್ಜ



ಬೊಂಬೈ ಕ ಗಲಿಯಾ ಭಿ ಘಬ್ರಾಕೆ ಯೂ ಬೋಲೇಂಗೆ ಸಾಲ



 



ಸಲಾಮ್ ರಾಕಿ ಭಾಯ್ ರಾಕ್ ರಾಕ್ ರಾಕಿ



ಸಲಾಮ್ ರಾಕಿ ಭಾಯ್



ಸಲಾಮ್ ರಾಕಿ ಭಾಯ್



ಸಲಾಮ್ ರಾಕಿ ಭಾಯ್



ಇಲಾಖ ತೇರ ಭಾಯ್



ತು ಹೆ ಸಬ್ಕಾ ಭಾಯ್



 



 



 



Salaam Rocky Bhai lyrics in English



 



Chalne Ka Hukum



Rukhne Ka Hukum



Zindagi Pe Hukum



Maut Pe Hukum



 



Bandook Pe Hukum



Dushman Pe Hukum



Leharon Pe Hukum



Bombai Pe Hukum



 



Jaan Bombai Ka Jaan Bombai Ka



Jaan Bombai Ka Jaan Re



Ivana Kannalli Kannu Idabeda



Sidilu Badiyuthe Bhaag Re



Aaga Tufaan Jabbi Miltha Hai



Aisa Baarudu Paida Hotha Hai



E Khuda Zara Dekho



Aaloke Bandre Sultan Ivane



Adadda Bandre Shaitan Ivane



E Khuda Zara Roko



Adagiddonu Kabza



Bhugileddonu Kabza



Bombai Ka Galiyaan Bhi



Ghabrakhe Yunh Bolenge Saala



Salaam Rocky Bhai Rock Rock Rocky



Salaam Rocky Bhai



Salaam Rocky Bhai



Salaam Rocky Bhai



Ilakha Tera Bhai



Tu Hai Sabka Bhai



 



Berela Hididu Nadesida



Modala Maathu Kalisida



Avala Maate Veda



 



Benki Jotege Palagida



Hatava Hotthu Tirugida



Panava Thotta Yodha



 



Thadeyoke Ivananna Tarabeku Yelinda Sainyana



Tadeyoke Sadhya Na Dhummiki Baruvantha Aleyenna



Charbi Zyada Hai



Haath Loha Hai



Daar Ko Bechega



Jaan Ghanta Hai



Hat Zara Khatra Hai



Adagiddonu Kabza



Bhugileddonu Kabza



Bombai Ki Galiyaan Bhi



Ghabrakhe Yunh Bolenge Saala



 



Salaam Rocky Bhai Rock Rock Rocky



Salaam Rocky Bhai



Salaam Rocky Bhai



Salaam Rocky Bhai



Ilakha Tera Bhai



Tu Hai Sabka Bhai




salam rocky bhai Watch Video

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು