Pushpavati Song Lyrics In Kannada-Kranti Movie

 


Pushpavati Song Lyrics In Kannada-Kranti Movie

ಲೇಲಾಂಡು ಗಾಡಿ ಹತಿ

ಬಂತೊಂದು ಕಲಾಕೃತಿ

ಸರ್ವಾಂಗ ನರಂ ಐತಿ

ಸೌಂದರ್ಯ ಗರಂ ಐತಿ

ಹೈಕ್ಲಾಸು ಹಂಸ ನಡಿಗಿ

ಹಲ್ಲಂಡೆ ವಂಶ ಬೆಡಗಿ

ಸುತ್ತಳತಿ ಮಸರು ಗಡಿಗಿ

ಸವಿನಂತಿ ಕೇಳ ಹುಡುಗಿ

ಸೊಂಟ ಸುಮಕ ಯಾಕ ಬಿಡತಿ

ಯಾಕ ಬಿಡತಿ


ಶೇಕ್ ಇಟ್ ಪುಷ್ಪವತಿ

ಶೇಕ್ ಇಟ್ ಪುಷ್ಪವತಿ

ಶೇಕ್ ಇಟ್ ಪುಷ್ಪವತಿ


ನಿಮ ನೋಡಾಕ ಬಂದೆನಿ ಭಾವಾ

ನನ ಶಿಷ್ಟರ್ ಬಾಯ್ ಫ್ರೆಂಡ್ ನೀವಾ

ಗ್ಯಾಪ್ಯಾಕ ಇಟ್ಕೊಂತೀರಿ

ಆತ್ಯಾಕ ನಿಂತ್ಕೊವಲ್ಲರಿ

ಗಿಫ್ಟ್ ಕೊಡ್ರಿ ಒಂದು ಸರ್ತಿ

ಒಂದು ಸರ್ತಿ


ಶೇಕ್ ಇಟ್ ಪುಷ್ಪವತಿ

ಶೇಕ್ ಇಟ್ ಪುಷ್ಪವತಿ

ಶೇಕ್ ಇಟ್ ಪುಷ್ಪವತಿ


ತಟಗು ಕೊಬ್ರೆಣ್ಣಿ

ತಲಿಗಿ ತಟ್ಟೋವ್ರು ಬೇಕಾಗೈತಿ

ಹೀಟಾಗೈತಿ ಹೀಟಾಗೈತಿ

ಉಭಯಂ ಕುಸ್ಲೋಪರಿ

ಒಟ್ಟಿಕೂತ್ಕೊಂಡು ಮಾತಾಡೋವ್ರು

ಬೇಕಾಗೈತಿ ಬೇಕಾಗೈತಿ


ಆ ಟೈಪು ಆವ್ಹಾನ ಕೊಡಬ್ಯಾಡ್ರಿ

ನಮಗೇಗ್ದಮ್ಮು ಏರತೈತಿ ಧಡಕನ್ನು

ನಮ್ದು ಏನ ಇದ್ರು ಮನಿ ಊಟಾ

ತಿನ್ನಂಗಿಲ್ಲಾ ಹೊರಗ ಗುಲಕನ್ನು


ನಾಆಅ ಪುಷ್ಪವತಿ

ನೋ ಅನಬ್ಯಾಡ್ರಿ ನೋವಾಕೈತಿ


ಯಸ್ ಅಂದ್ರು ತ್ರಾಸಕೈತಿ

ನೋ ಅಂದ್ರು ತ್ರಾಸಕೈತಿ

ಬ್ಯಾಕು ಬಳುಕು ಯಾಕೆ ಬಿಡುತಿ ಯಾಕೆ ಬಿಡುತಿ


ಶೇಕ್ ಇಟ್ ಪುಷ್ಪವತಿ

ಶೇಕ್ ಇಟ್ ಪುಷ್ಪವತಿ

ಶೇಕ್ ಇಟ್ ಪುಷ್ಪವತಿ


ಅಕ್ಕನ ರವಿಕಿ ತೊಟ್ಟಾಗೆಲ್ಲ

ನೀವ ನೆನಪಾಕ್ಕಿರಿ ಭಾವಾ

ಬೇಕೋ ಪೆಕೋ ಆಘೋಕ್ಕೆನಿ

ತಡಕೊಳ್ಳದ ಇಲ್ಲ ಜೀವಾ


ಬುಲುಬುಲ್ಲು ಬರತಾಳ

ಬಾಯಿತುಂಬ ಬೈತಾಳ

ನಿಂಗೆರಡು ಬಿಡ್ತಾಳ

ನೆನ್ನೆಳಕೊಂಡು ಹೋಗ್ತಾಳ

ಎದೆ ಹತರ ಯಾಕ ಬರ್ತಿ

ಎದೆ ಉಸಿರ ಯಾಕ ಬಿಡ್ತಿ

ತಲಿ ಹತರ ಯಾಕ ಜಿಗಿತಿ

ಕಿವಿ ಹತರ ಯಾಕ ನಗತಿ


ಬಾಡಿ ಬಳುಕು ಯಾಕ ಬಿಡತಿ

ಯಾಕ ಬಿಡತಿ


ಶೇಕ್ ಇಟ್ ಪುಷ್ಪವತಿ

ಶೇಕ್ ಇಟ್ ಪುಷ್ಪವತಿ

ಶೇಕ್ ಇಟ್ ಪುಷ್ಪವತಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು