ಹಾಲಲ್ಲಾದರು ಹಾಕು
ನೀರಲ್ಲಾದರು ಹಾಕು ರಾಘವೇಂದ್ರ
ಹಾಲಲ್ಲಿ ಕೆನೆಯಾಗಿ ನೀರಲ್ಲಿ ಮೀನಾಗಿ
ಹಾಯಾಗಿರುವೆ ರಾಘವೇಂದ್ರ
ಹಾಲಲ್ಲಾದರು ಹಾಕು
ನೀರಲ್ಲಾದರು ಹಾಕು ರಾಘವೇಂದ್ರ
ಹಾಲಲ್ಲಿ ಕೆನೆಯಾಗಿ ನೀರಲ್ಲಿ ಮೀನಾಗಿ
ಹಾಯಾಗಿರುವೆ ರಾಘವೇಂದ್ರ
ಹಾಲಲ್ಲಾದರು ಹಾಕು
ನೀರಲ್ಲಾದರು ಹಾಕು ರಾಘವೇಂದ್ರ
ಮುಳ್ಳಲ್ಲಾದರು ನೂಕು
ಕಲ್ಲಲ್ಲಾದರು ನೂಕು ರಾಘವೇಂದ್ರ
ಆಆಆಆಆಆ
ಮುಳ್ಳಲ್ಲಾದರು ನೂಕು
ಕಲ್ಲಲ್ಲಾದರು ನೂಕು ರಾಘವೇಂದ್ರ
ಮುಳ್ಳಲ್ಲಿ ಮುಳ್ಳಾಗಿ ಕಲ್ಲಲ್ಲಿ ಕಲ್ಲಾಗಿ
ಒಂದಾಗಿರುವೆ ರಾಘವೇಂದ್ರ
ಬಿಸಿಲಲ್ಲಿ ಒಣಗಿಸು
ನೆರಳಲ್ಲಿ ಮಲಗಿಸು ರಾಘವೇಂದ್ರ
ಬಿಸಿಲಲ್ಲಿ ಕೆಂಪಾಗಿ
ನೆರಳಲ್ಲಿ ತಂಪಾಗಿ
ನಗುನಗುತ ಇರುವೆ ರಾಘವೇಂದ್ರ
ಹಾಲಲ್ಲಾದರು ಹಾಕು
ನೀರಲ್ಲಾದರು ಹಾಕು ರಾಘವೇಂದ್ರ
ಆಆಆಆ ಆಆಆಆ
ಸುಖವನ್ನೇ ನೀಡೆಂದು
ಎಂದೂ ಕೇಳೆನು ನಾನು ರಾಘವೇಂದ್ರ
ಆಆಆಆಆಆ
ಸುಖವನ್ನೇ ನೀಡೆಂದು
ಎಂದೂ ಕೇಳೆನು ನಾನು ರಾಘವೇಂದ್ರ
ಮುನ್ನ ಮಾಡಿದ ಪಾಪ
ಯಾರ ತಾತನ ಗಂಟು
ಮುನ್ನ ಮಾಡಿದ ಪಾಪ
ಯಾರ ತಾತನ ಗಂಟು
ನೀನೇ ಹೇಳು ರಾಘವೇಂದ್ರ
ಎಲ್ಲಿದ್ದರೇನು ನಾ
ಹೇಗಿದ್ದರೇನು ನಾ ರಾಘವೇಂದ್ರ
ನಿನ್ನಲ್ಲಿ ಶರಣಾಗಿ
ನೀ ನನ್ನ ಉಸಿರಾಗಿ
ಬಾಳಿದರೆ ಸಾಕು ರಾಘವೇಂದ್ರ
ಹಾಲಲ್ಲಾದರು ಹಾಕು
ನೀರಲ್ಲಾದರು ಹಾಕು ರಾಘವೇಂದ್ರ
ಹಾಲಲ್ಲಿ ಕೆನೆಯಾಗಿ
ನೀರಲ್ಲಿ ಮೀನಾಗಿ
ಹಾಯಾಗಿರುವೆ ರಾಘವೇಂದ್ರ
ಹಾಲಲ್ಲಾದರು ಹಾಕು
ನೀರಲ್ಲಾದರು ಹಾಕು ರಾಘವೇಂದ್ರ
raghavendra swamy devotional songs,
raghavendra swamy devotional songs kannada,
devatha manushya songs,
devatha manushya songs lyrics in kannada,
haalalladaru haaku neeralladaru haku,
haalalladaru haaku song lyrics,
raghavendra swamy devotional songs by rajkumar,
raghavendra swamy devotional songs spb,
kannada devotional songs,
kannada songs,
kannada song lyrics,
devotional songs in kannada with lyrics,
0 ಕಾಮೆಂಟ್‌ಗಳು