ಯಾರು ಈ ಭೂಮಿಗೆ ಪ್ರೀತಿ ಯಾ ತಂದರು lyrics in Kannada


ಯಾರು ಈ ಭೂಮಿಗೆ ಪ್ರೀತಿ ಯಾ ತಂದರುಪ್ರೀತಿಸಿ ಪ್ರೀತಿಸಿ ಸಾಯಿರಿ ಅಂದರುಎಲ್ಲಾ ಯಾಮಾರಿ ಯಾಮಾರಿಮೋಸ ಹೋದರುಪ್ರೇಮ ಹಿಂಗೇನಾ, ಪ್ರೀತಿ ಇಷ್ಟೇನಾಯಾರು ಈ ಭೂಮಿಗೆ ಪ್ರೀತಿಯಾ ತಂದರುಪ್ರೀತಿಸಿ ಪ್ರೀತಿಸಿ ಸಾಯಿರಿ ಅಂದರುಆಆಆಆಆಆ ಆಆಆಆಆಆಆಆಕಾಶ ಈ ಭೂಮಿ, ಮೊದಲಿಂದ ಪ್ರೇಮಿಗಳುಯಾರ್ಯಾರೊ ಬಂದೋದ್ರು, ಮುರಿದಿಲ್ಲ ಪ್ರೇಮದೇವ್ರನ್ನ ಹಸಿವನ್ನ ತೋರ್ಸೋಕೆ ಸಾಧ್ಯಾನಾನಂಬಿಕೆಯು ಹಾಗೇನೇ ಓ ಜಾಣ ಕೇಳುಪ್ರೀತೀಲೀ ಅನುಮಾನ ಪ್ರೀತಿಗೇ ಅವಮಾನಸ್ನೇಹಾನ ದೋಷಾನಾ ಏನ್ ಈ ದಿನಸ್ನೇಹಾನಾ ಪ್ರೀತಿನಾ..ಆಆಆಆಸ್ನೇಹಾನಾ ಪ್ರೀತಿನಾ..ಆಆಆಆ ಆಆಆಆಆಆ ಆಆಆಆಆಆಆಬಿಡಬೇಡ ಬಿಡಬೇಡ, ಪ್ರೀತಿ ಕೈ ಬಿಡಬೇಡಭೂಮಿಯ ಸಂತೇಲೀ ಕಳ್ದೊಯ್ತಿ ಅಯ್ಯೋಸುಡ ಬೇಡ ಸುಡ ಬೇಡ ಪ್ರೀತಿನ ಸುಡ ಬೇಡನಿಲ್ಲೋಕ್ಕೆ ನೆಲೆ ಇಲ್ಲದೆ ನಲ್ಗೋಯ್ತಿ ಅಯ್ಯೋಒಂದ್ಮಾತು ಬರಬಹುದು, ಒಂದ್ಮಾತು ಹೋಗವುದುಕಾಯೋದು ಕೊಲ್ಲೋದು ಆಲೋಚಿಸುಸ್ನೇಹಾನಾ ಪ್ರೀತಿನಾ..ಆಆಆಆಸ್ನೇಹಾನಾ ಪ್ರೀತಿನಾ..ಆಆಆಆ


ಯಾರು ಈ ಭೂಮಿಗೆ ಪ್ರೀತಿಯಾ ತಂದರುಪ್ರೀತಿಸಿ ಪ್ರೀತಿಸಿ ಸಾಯಿರಿ ಅಂದರುಎಲ್ಲಾ ಯಾಮಾರಿ ಯಾಮಾರಿ ಮೋಸ ಹೋದರುಪ್ರೇಮ ಹಿಂಗೇನ, ಪ್ರೀತಿ ಇಷ್ಟೇನಾ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು