ಹೋದರೆ ಹೋಗು ಯಾರಿಗೆ ಬೇಕು ಲಿರಿಕ್ಸ್|Hodare Hogu Yarige Beku|Raymo|Shreya Ghoshal|Pawan Wadeyar|Arun Janya [ಕನ್ನಡ] Lyrics - Shreya Ghoshal

ಹೋದರೆ ಹೋಗು ಯಾರಿಗೆ ಬೇಕು ಲಿರಿಕ್ಸ್|Hodare Hogu Yarige Beku|Raymo|Shreya Ghoshal|Pawan Wadeyar|Arun Janya [ಕನ್ನಡ] Lyrics - Shreya Ghoshal


ಹೋದರೆ ಹೋಗು ಯಾರಿಗೆ ಬೇಕು ಲಿರಿಕ್ಸ್|Hodare Hogu Yarige Beku|Raymo|Shreya Ghoshal|Pawan Wadeyar|Arun Janya [ಕನ್ನಡ]
Singer Shreya Ghoshal
Composer Arun Janya
Music Arun Janya
Song WriterPawan Wadeyar

Lyrics

Hodare Hogu Yarige Beku Song Lyrics In Kannada



ಹೋದರೆ ಹೋಗು ಯಾರಿಗೆ ಬೇಕು

ಪ್ರೀತಿಗೆ ನಂದೊಂದು ಶ್ರದ್ಧಾಂಜಲಿ



ಜಾರದು ಒಂದು ಕಂಬನಿ ಬಿಂದು

ಎಂದಿಗೂ ನಿಂಗಾಗಿ ಕಣ್ಣಂಚಲಿ

ಹೃದಯಾ ಒಡೆದೇ ಇರಲಿ

ಇಂದೇ ಸೇರಿ ಬಿಡಲಿ

ನೊಂದೋರ ಸಾಲಲ್ಲಿ

ನಂದೊಂದು ಹೆಸರು

ನೊಂದೋರ ಸಾಲಲ್ಲಿ

ನಂದೊಂದು ಹೆಸರು



ಹೋದರೆ ಹೋಗು ಯಾರಿಗೆ ಬೇಕು

ಪ್ರೀತಿಗೆ ನಂದೊಂದು ಶ್ರದ್ಧಾಂಜಲಿ



ಚೂರಿ ಚುಚ್ಚಿ ನೀ ಕೇಳುವೆ

ನೋವಾಯಿತೇ ನೋವಾಯಿತೇ

ಹಲ್ಲು ಕಚ್ಚಿ ನಾ ಹಾಡುವೇ

ಗೊತ್ತಾಯಿತೇ ಗೊತ್ತಾಯಿತೇ

ಇಲ್ಲಿ ಮುಕ್ತಾಯ ಆಗಲಿ

ನಮ್ಮ ಕಥೆ ನಮ್ಮ ಕಥೆ

ಒಂದು ಹೆಜ್ಜೇನೂ ಹಾಕದೇ

ಇನ್ನೂ ಜೊತೆ ಇನ್ನೂ ಜೊತೆ

ನಿನ್ನ ತಪ್ಪು ಏನೂ ಇಲ್ಲಾ

ನಾನು ತಾನೇ ನಂಬಿದ್ದು

ನಂಬಿದಕ್ಕೆ ತಾನೇ ನಿಂಗೆ

ಮೋಸ ಮಾಡೋಕ್ಕಾಗಿದ್ದು

ನೊಂದೋರ ಸಾಲಲ್ಲಿ

ನಂದೊಂದು ಹೆಸರು

ನೊಂದೋರ ಸಾಲಲ್ಲಿ

ನಂದೊಂದು ಹೆಸರು



ಹೋದರೆ ಹೋಗು ಯಾರಿಗೆ ಬೇಕು

ಪ್ರೀತಿಗೆ ನಂದೊಂದು ಶ್ರದ್ಧಾಂಜಲಿ



ಚೂರು ಅಭ್ಯಾಸ ಆದರೆ

ಒಂಟಿತನಾ ಒಂಟಿತನಾ

ಯಾರ ಹಂಗಿಲ್ಲಾ ಬಾಳುವೆ

ನನ್ನಂತೆ ನಾ ನನ್ನಂತೆ ನಾ

ಈಗ ಹುಡುಕೋದು ಎಲ್ಲಿದೆ

ನನ್ನನ್ನೇ ನಾ ನನ್ನನ್ನೇ ನಾ

ನಂಗೆ ಬೇಕೀಗ ನನ್ನದೇ

ಆಲಿಂಗನಾ ಆಲಿಂಗನಾ

ತುಂಬಾ ದೂರಾ ಬಂದ ಮೇಲೂ

ಹಿಂದೆ ತಿರುಗಿ ನೋಡಿಲ್ಲಾ

ನೀನು ಯಾರು ಅಂತಾ ನಾನು

ಮರೆತೇ ಹೋದೆ ಸುಳ್ಳಲ್ಲಾ

ನೊಂದೋರ ಸಾಲಲ್ಲಿ

ನಂದೊಂದು ಹೆಸರು

ನೊಂದೋರ ಸಾಲಲ್ಲಿ

ನಂದೊಂದು ಹೆಸರು



ಹೋದರೆ ಹೋಗು ಯಾರಿಗೆ ಬೇಕು

ಪ್ರೀತಿಗೆ ನಂದೊಂದು ಶ್ರದ್ಧಾಂಜಲಿ



Hodare Hogu Yarige Beku Song Lyrics In English



Hodare hogu yaarige beku

preetige nandondu shraddhanjali



jaaradu ondu kambani bindu

endigoo ningaagi kannahnchali

hrudayaa odede irali

inde seri bidali

nondora saalalli

nandondu hesaru

nondora saalalli

nandondu hesaru



hodare hogu yaarige beku

preetige nandondu shraddhanjali



choori chucci nee keluve

novaayite novaayite

hallu kacchi naa haaduve

gottaayite gottaayite

illi muktaaya aagali

namma kathe namma kathe

ondu hejjenoo haakade

innoo jote innoo jote

ninna tappu enoo illaa

naanu taane nambiddu

nambidakke taane ninge

mosa maadokkaagiddu

nondora saalalli

nandondu hesaru

nondora saalalli

nandondu hesaru



hodare hogu yaarige beku

preetige nandondu shraddhanjali



chooru abhyaasa aadare

ontitanaa ontitanaa

yaara hangillaa baaluve

nannante naa nannante naa

eega hudukodu ellide

nannanne naa nannanne naa

nange bekeega nannade

aalinganaa aalinganaa

tumbaa dooraa banda meloo

hinde tirugi nodillaa

neenu yaaru antaa naanu

marete hode sullallaa

nondora saalalli

nandondu hesaru

nondora saalalli

nandondu hesaru



hodare hogu yaarige beku

preetige nandondu shraddhanjali









ಹೋದರೆ ಹೋಗು ಯಾರಿಗೆ ಬೇಕು ಲಿರಿಕ್ಸ್|Hodare Hogu Yarige Beku|Raymo|Shreya Ghoshal|Pawan Wadeyar|Arun Janya [ಕನ್ನಡ] Watch Video

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು